70 ನೇ ಗಾಂಧಿಜೀ ಹುತಾತ್ಮ ದಿನದ ಅಂಗವಾಗಿ ನೂರಾರು ಗಾಂಧಿಯವರ ನಡಿಗೆ ಸೌಹಾರ್ದತೆ ಕಡೆಗೆ ಎಂಬ ಸ್ಲೋಗನ್ ಅಡಿಯಲ್ಲಿ ಮೆರವಣಿಗೆ ನಡೆಯಿತು.ಹಾವೇರಿಯಲ್ಲಿ ಎಸ್ ಎಫ್ ಐ ವತಿಯಿಂದ ಮೆರವಣಿಗೆ ನಡೆಸಲಾಯಿತು. ಇನ್ನು ಈ ಮೆರವಣಿಗೆಯು ಸಿದ್ದಪ್ಪ ಸರ್ಕಲ್ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿ ವೃತ್ತದವರಗೆ ಬಂದು ತಲುಪಿತು.ನಂತರ ಸಮಾಜದಲ್ಲಿ ಕೋಮುವಾದ ಹೆಚ್ಚಾಗುತ್ತಿದೆ. ಕೋಮುವಾದದಿಂದಲೆ ನಮ್ಮ ರಾಷ್ಟ್ರಪಿತನನ್ನ ಕಳೆದುಕೊಂಡಿದ್ದೇವೆ. ದಯಮಾಡಿ ನಾವೆಲ್ಲರೂ ಒಂದು ಇಲ್ಲಿ ಜಾತಿಬೇಧ ಬೇಡ ಒಂದಾಗಿ ಬಾಳೋಣ.