ನೂರಾರು ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಕಂಟೆನರ್ ನಲ್ಲಿ ಸಾಗಿಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ. ಕಂಟೆನರ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 102.600 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಸಿಬ್ಬಂದಿ ಜೊಯಿಡಾದ ಅನಮೋಡ್ ಚೆಕ್ಪೋಸ್ಟ್ ಬಳಿ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ತಮಿಳುನಾಡು ಮೂಲದ ಸುಂದರರಾಜ್ ರಾಮಸ್ವಾಮಿ (45) ಬಂಧಿತ ಲಾರಿ ಚಾಲಕ. ಈತ ಮಧ್ಯಾಹ್ನ ಕಂಟೆನರ್ ಲಾರಿ (ಟಿಎನ್ 34 ವೈ3090)ಯಲ್ಲಿ ಸುಮಾರು ನೂರಾರು ಲೀಟರ್ ಗೋವಾ ಮದ್ಯವನ್ನು ತುಂಬಿಕೊಂಡು ಗೋವಾದಿಂದ