ಬೆಂಗಳೂರು: ಮಗನ ಶಾಲೆ ಶುಲ್ಕ ಪಾವತಿ ಮಾಡಿ ಎಂದಿದ್ದಕ್ಕೆ ಪತ್ನಿಯ ಮೇಲೆ ಪತಿರಾಯ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಮೂರನೇ ತರಗತಿ ಓದುತ್ತಿದ್ದ ಮಗನ ಶಾಲೆ ಫೀ ಕಟ್ಟದೇ ಹೋದರೆ ಆತನಿಗೆ ಆನ್ ಲೈನ್ ಕ್ಲಾಸ್ ಗೆ ಅನುವು ಮಾಡುವುದಿಲ್ಲವೆಂದು ಶಾಲೆಯಿಂದ ಹೇಳಿದ್ದರು. ಅದರಂತೆ ಶುಲ್ಕ ಪಾವತಿಸಲು ಪತಿಗೆ ಹೇಳಿದ್ದಕ್ಕೆ ಆತ ಸಿಟ್ಟಿನಿಂದ ಕೈಗೆ ಸಿಕ್ಕ ವಸ್ತುಗಳಿಂದ ಜ್ಞಾನ ತಪ್ಪುವಂತೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ