ಪತಿ ಮನೆಯಿಂದ ಕಚೇರಿಗೆ ತೆರಳಿದ ನಂತರ ಮತ್ತೊಬ್ಬನೊಂದಿಗೆ ಲೈಂಗಿಕ ಸುಖ ತೀರಿಸಿಕೊಳ್ಳುತ್ತಿದ್ದ ಪತ್ನಿಯ ಚಟದಿಂದ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ ಹೇಯ ಘಟನೆ ವರದಿಯಾಗಿದೆ. ನಗರದ ಎಚ್ಎಎಲ್ ಬಡಾವಣೆಯಲ್ಲಿ ವಾಸವಾಗಿದ್ದ ಪತಿ ಅಂಥೋಣಿ ಮತ್ತು ಪತ್ನಿ ಪ್ರಭಾ ಅನ್ಯೋನ್ಯವಾಗಿದ್ದರು. ನಂತರ ಮೂರನೇ ವ್ಯಕ್ತಿಯ ಪ್ರವೇಶದ ನಂತರ ದಂಪತಿಗಳ ಜೀವನದಲ್ಲಿ ನೆಮ್ಮದಿ ಅಂತ್ಯವಾಗಿದೆ. ಪತಿ ಅಂಥೋಣಿ ಉದ್ಯೋಗದ ನಿಮಿತ್ಯ ಕಚೇರಿಗೆ ತೆರಳಿದ ಕೂಡಲೇ ಪಕ್ಕದ ಮನೆಯ ವ್ಯಕ್ತಿಯೊಂದಿಗೆ