ಬೆಂಗಳೂರು : ಪತ್ನಿಗೆ ಮದ್ಯಪಾನ ಮಾಡಿಸಿದ ಪತಿ ಅದನ್ನು ಫೋಟೊ ತೆಗೆದು ಆ ಮೂಲಕ ವರದಕ್ಷಿಣೆ ಹಣ ನೀಡುವಂತೆ ಬೆದರಿಕೆ ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ದಂಪತಿ 2 ವರ್ಷದ ಹಿಂದೆ ಮದುವೆಯಾಗಿದ್ದರು. ಹಣದ ವ್ಯಾಮೋಹ ಹೊಂದಿರುವ ಪತಿ ವರದಕ್ಷಿಣೆ ಹಣ ನೀಡುವಂತೆ ಪೀಡಿಸುತ್ತಿದ್ದ. ಅಲ್ಲದೇ ಪತ್ನಿಯನ್ನು ಬಾರಿಗೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಆ ವೇಳೆ ಫೋಟೊ ತೆಗೆದು ವರದಕ್ಷಿಣೆ ಹಣ ನೀಡದಿದ್ದರೆ