ಹೆಂಡತಿಯಿಂದ ದೂರವಾಗಿರುವ ಗಂಡನೊಬ್ಬ ಸಿನಿಮೀಯ ರೀತಿಯಲ್ಲಿ ಪತ್ನಿಗೆ ರೈಲಿನಲ್ಲಿ ಎದುರಾದ ಘಟನೆ ನಡೆದಿದೆ.ಕೌಟುಂಬಿಕ ಕಾರಣಗಳಿಂದ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿದ್ದ ಗಂಡ. ಬಳಿಕ ಆಕೆಯಿಂದ ದೂರಾಗಿ ವಾಸಿಸುತ್ತಿದ್ದ.ಬೆಂಗಳೂರಿನಲ್ಲಿ ರೈಲಿನಲ್ಲಿ ಸಿನಿಮೀಯ ರೀತಿಯಲ್ಲಿ ಪತ್ನಿಗೆ ಎದುರಾಗಿದ್ದಾನೆ ಮಹಿಳೆಯ ಗಂಡ ಬಾಲಮುರುಗನ್. ಸಂಬಂಧಿಕರು ನೀಡಿದ ಮಾಹಿತಿ ಮೂಲಕ ಗಂಡನನ್ನ ಹುಡುಕಾಡಿ ಪತ್ತೆ ಹಚ್ಚಿದ್ದಳು ಹೆಂಡತಿ. ಚೈನ್ನೈ ಮೂಲದ ಸಾಫ್ಟವೇರ್ ಇಂಜಿನಿಯರ್ ಬಾಲಮುರುಗನ್ 2011 ರಲ್ಲಿ ರೇಖಾ ಎಂಬಾಕೆಯನ್ನ ಮದುವೆಯಾಗಿದ್ದನು. ದಂಪತಿಗೆ