ಬೆಂಗಳೂರು: ಸಾಮಾನ್ಯವಾಗಿ ಗಂಡನ ಮನೆಯವರು ಮನೆಗೆ ಬಂದ ಸೊಸೆಗೆ ಕಾಟ ಕೊಡುವುದು ಕೇಳಿದ್ದೇವೆ. ಆದರೆ ಗಂಡಂದಿರೂ ಈ ರೀತಿ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಾರೆ.ಇದೀಗ ಬೆಂಗಳೂರಿನ ನಿವಾಸಿಯೊಬ್ಬರು ತನ್ನ ಪತ್ನಿ ನನಗೆ ಹೊಡೆದು, ಬಡಿದು ಹಿಂಸೆ ನೀಡುತ್ತಾಳೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪತಿ ನನ್ನನ್ನು ಪತ್ನಿ ಗುಲಾಮಳಂತೆ ನಡೆಸಿಕೊಳ್ಳುತ್ತಾಳೆ ಎಂದು ದೂರಿದ್ದಾರೆ.2020 ರಲ್ಲಿ ದಂಪತಿ ಮದುವೆಯಾಗಿದ್ದರು. ಆದರೆ ಮದುವೆಯಾದ ಮೇಲೆ ಹೆಂಡತಿ ನನ್ನನ್ನು ಹಿಂಸಿಸುತ್ತಿದ್ದಾಳೆ. ಕಾರು,