ಕಾಮ ಉಕ್ಕಿದಾಗ ಮಾನ ಮರ್ಯಾದೆ, ಗೌರವ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಪತ್ನಿಯೊಬ್ಬಳು ಪತಿ ಮನೆಯಲ್ಲಿ ಇಲ್ಲದಾಗ ಸೇವಕನನ್ನೇ ಕಾಮದ ಆಟಕ್ಕೆ ಆಹ್ವಾನಿಸಿದ್ದಾಳೆ ಶ್ರೀಮಂತ ವ್ಯಕ್ತಿಯ ಪತ್ನಿಯಾದರೂ ಸೇವಕನೊಂದಿಗೆ ಕಾಮಕೂಟ ನಡೆಸಲು ಸಿದ್ದವಾಗಿದ್ದಾಳೆ. ಸೇವಕನಿಗೆ ಆಮಿಷವೊಡ್ಡಿದ್ದಾಳೆ. ಆದರೆ ಸೇವಕ ಮಾತ್ರ ನಿರಾಕರಿಸಿದ್ದಾನೆ ಎನ್ನಲಾಗಿದೆ. ಆಗ ತಾನೇ ಮನೆಗೆ ಬಂದ ಪತಿ, ಪತ್ನಿ ತನ್ನ ಸೇವಕನೊಂದಿಗೆ ಇರುವುದು ಕಂಡ ಕೆಂಡಾಮಂಡಲವಾಗಿದ್ದಾನೆ. ಇಬ್ಬರ ನಡುವೆ ಯಾವುದೋ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಸೇವಕನಿಗೆ