ಪತ್ನಿಯ ಮರ್ಮಾಂಗದ ಮೇಲೆ ಇಸ್ತ್ರಿಪೆಟ್ಟಿಗೆ ಇಟ್ಟು ಕಿರುಕುಳ ಕೊಟ್ಟ ಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಮನೆಗೆ ಬಂದ ಪತಿ ದಿಲೀಪ್, ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಇಸ್ತ್ರಿಪೆಟ್ಟಿಗೆಯ ವೈರ್ನಿಂದ ಹಲ್ಲೆ ಮಾಡಿದ್ದಾನೆ. ನಂತರ ಇಸ್ತ್ರಿಪೆಟ್ಟಿಗೆಯನ್ನು ಕಾಯಿಸಿ ಪತ್ನಿಯ ಮರ್ಮಾಂಗ ಮೇಲಿರಿಸಿ ಕ್ರೂರತೆಯನ್ನು ಮೆರೆದಿದ್ದಾನೆ. ಜಾನಕಿ ರಾಮ್ ಲೇಔಟ್ ನಿವಾಸಿಯಾಗಿರುವ ದಿಲೀಪ್ಕುಮಾರ್ ಪತ್ನಿಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ವರದಕ್ಷಿಣೆ ಒಡುವೆ ತರದಿದ್ದಲ್ಲಿ