ಕಲಬುರ್ಗಿ: ಪ್ರೇಯಸಿಯನ್ನು ಭೇಟಿ ಮಾಡಲು ಬಂದ ವ್ಯಕ್ತಿಯನ್ನು ಆಕೆಯ ಪತಿ ಮತ್ತು ಮೈದುನ ಸೇರಿ ಹತ್ಯೆ ಮಾಡಿರುವ ಘಟನೆ ಆಜಾದ್ ಪುರ್ ಬಡಾವಣೆಯಲ್ಲಿ ನಡೆದಿದೆ. ಚಿತ್ತಾಪುರ ಪಟ್ಟಣದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಬಸವರಾಜು (30) ಹತ್ಯೆಯಾದ ಪ್ರೇಮಿ. ಈ ಮೊದಲು ಚಿತ್ತಾಪುರದಲ್ಲಿದ್ದ ಮಹಿಳೆ ಮತ್ತು ಬಸವರಾಜ ಮಧ್ಯೆ ಅಕ್ರಮ ಸಂಭಂದವಿತ್ತು. ಸದ್ಯ ಕಲಬುರ್ಗಿ ನಗರದಲ್ಲಿ ಪತಿಯ ಮನೆಯಲ್ಲಿದ್ದ ಮಹಿಳೆಯನ್ನು ಭೇಟಿಯಾಗಲು ಬಸವರಾಜು ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದೆ.ನಿನ್ನೆ ಸಾಯಂಕಾಲ ಸಹ