ಬಾಗಲಕೋಟೆ: ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಗಂಡ ಆಕೆಯ ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಇಳಕಲ್ ತಾಲೂಕಿನಲ್ಲಿ ನಡೆದಿದೆ.ಪತಿ-ಪತ್ನಿ ಸಂಸಾರದಲ್ಲಿ ಕೊಲೆಗೀಡಾದ ಅಲ್ಲಾಸಾಬ್ ನದಾಪ್ (28) ವಿಲನ್ ಆಗಿದ್ದ. ಗಂಡ ಗ್ಯಾನಪ್ಪ ಮನೆಯಲ್ಲಿಲ್ಲದ ವೇಳೆ ಮಹಿಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು.ಆದರೆ ಅಕಸ್ಮಾತ್ತಾಗಿ ಮನೆಗೆ ಬಂದ ಗ್ಯಾನಪ್ಪನಿಗೆ ನದಾಪ್ ಪತ್ನಿ ಜೊತೆಯಲ್ಲಿರುವುದು ಕಂಡುಬಂದಿತ್ತು. ಇದರಿಂದ ರೊಚ್ಚಿಗೆದ್ದ ಆತ ನದಾಪ್ ಮೇಲೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದರೆ, ಪತ್ನಿ