ಮಂಗಳೂರು: ಪತ್ನಿ ಜೊತೆಗೆ ಕಲಹದ ಬಳಿಕ ಪತಿಮಹಾಶಯ ವಿಷ ಹಾಕಿದ ಫ್ರೈಡ್ ರೈಸ್ ನೀಡಿ ಆಕೆ ಮತ್ತು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಪತ್ನಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಪತಿ ಆರೋಪವಾಗಿತ್ತು. ಪಕ್ಕದ ಮನೆಯ ಇಸ್ಲಾಂ ಧರ್ಮದ ಮಹಿಳೆಯ ಪ್ರಭಾವದಿಂದ ಪತ್ನಿ ಮತಾಂತರಗೊಂಡಿದ್ದಾಳೆಂದು ಪತಿ ಸಿಟ್ಟಿಗೆದ್ದಿದ್ದ. ಅಕ್ಟೋಬರ್ ನಲ್ಲಿ ಪತ್ನಿ ಒಂದು ವಾರ ಕಾಲ ನಾಪತ್ತೆಯಾಗಿದ್ದಳು. ಈ ಸಂಬಂಧ ಪತಿ ಪೊಲೀಸರಿಗೆ ದೂರು