ಹಣದ ದಾಹಕ್ಕೆ ಗಂಡನೇ ಪತ್ನಿಯನ್ನು ಕೊಲೆಗೈದಿರುವ ಘಟನೆ ರಾಯಚೂರಿನ ಅಂದ್ರೂನ್ ಖಿಲ್ಲಾ ನಗರದಲ್ಲಿ ನಡೆದಿದೆ..ಪತ್ನಿ ಆಸ್ಮಾ ಬಾನುನನ್ನು ಪತಿ ಮೊಹಮ್ಮದ್ ಫಜುಲುದ್ದಿನ್ ಕೊಲೆ ಮಾಡಿದ್ದಾನೆ..ಹಣ ತರುವಂತೆ ಹೆಂಡತಿಗೆ ಪತಿ ಫಜುಲುದ್ದಿನ್ ಕಿರುಕುಳ ನೀಡ್ತಿದ್ದ..ಆದ್ರೆ ಇದನ್ನು ಸಹಿಸಿಕೊಂಡು ಪತ್ನಿ ಸಂಸಾರ ನಡೆಸಿಕೊಂಡು ಹೋಗ್ತಿದ್ದಳು.. ಇತ್ತೀಚೆಗೆ ಪತ್ನಿ ಆಸ್ಮಾ ತಂದೆ ಹುಚ್ಚಪೀರ್ ಕೆಎಸ್ ಆರ್ ಟಿಸಿ ಕಂಡಕ್ಟರ್ ನೌಕರಿಯಿಂದ ನಿವೃತ್ತನಾಗಿದ್ದ.. ಅವರಿಗೆ ಬಂದಿದ್ದ ನಿವೃತ್ತಿ ಹಣದಲ್ಲಿ ತನಗೂ ಪಾಲು ಬೇಕು ಅಂತ ಪತ್ನಿ