ಅವರಿಬ್ಬರ ಮದುವೆಯಾಗಿ ಐದಾರು ತಿಂಗಳೂ ಕಳೆದಿಲ್ಲ. ಆದರೆ ಪತಿಯ ವರದಕ್ಷಿಣೆ ದಾಹ ನವ ವಿವಾಹಿತೆ ಬಾಳಿಗೆ ಮುಳ್ಳಾಗಿದೆ. ಪತಿ ಪ್ರವೀಣ ರೆಡ್ಡಿ ಎಂಬಾತನ ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ದಿವ್ಯಾ (23) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮದುವೆ ವೇಳೆ ಪ್ರವೀಣ ರೆಡ್ಡಿ ಲಕ್ಷಾಂತರ ಹಣ, 20 ತೊಲ ಚಿನ್ನಾಭರಣ ಹಾಗೂ ಭೂಮಿ ಕೊಟ್ಟಿದ್ದರು. ಇಷ್ಟಾದರೂ ತಮ್ಮ ಮಗಳಿಗೆ ಮತ್ತೆ