ಮದುವೆಯಾಗಿದ್ದರೂ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿದ್ದ ಪತ್ನಿಯೊಬ್ಬಳು ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದಾಳೆ. ಮದುವೆಗೂ ಮೊದಲೇ ಅಭಿಲಾಷ್ ಜೊತೆಗೆ ಲವ್ವಿ ಡವ್ವಿ ನಡೆಸಿದ್ದ ಕೃಪಾ ಎಂಬುವಳು ಹರೀಶ್ ಎಂಬುವನ ಜೊತೆ ಮದುವೆಯಾಗಿದ್ದಳು.ಮದುವೆಯಾದ ಬಳಿಕವೂ ಕೃಪಾ ಹಳೇ ಪ್ರೇಮಿ ಅಭಿಲಾಷ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಒಂದೆರಡು ಬಾರಿ ಅವನೊಂದಿಗೆ ಓಡಿ ಹೋಗಿದ್ದಳು.ರಾಜೀ ಸಂಧಾನದ ಬಳಿಕ ಗಂಡ ಹರೀಶ್ ಜೊತೆಗಿದ್ದರೂ ಹಳೇ ಪ್ರೇಮಿಯನ್ನು ಆಗಾಗ್ಗೆ ಭೇಟಿ ಆಗುತ್ತಲೇ ಇದ್ದಳು.ಗಂಡ