ಆ ಸುಖ ನೀಡಿದ್ರೆ ಗಿಫ್ಟ್ ಕೊಡುವೆ ಎಂದು ಹೆಂಡತಿಗೆ ಗಂಡ ಮಾಡಿದ ನೀಚ ಕೆಲಸ

ಲಂಡನ್| Jagadeesh| Last Modified ಗುರುವಾರ, 5 ಸೆಪ್ಟಂಬರ್ 2019 (15:31 IST)

ರತಿನೀಡಿದ ನಂತರ ವಿಶೇಷವಾದ ಉಡುಗೊರೆ ಕೊಡುವೆ ಎಂದು ಪತ್ನಿಯನ್ನು ಹುರಿದುಂಬಿಸಿದ ಗಂಡನೊಬ್ಬ ಕೊನೆಗೆ ಕೊಡಬಾರದ ಕಾಣಿಕೆ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಹಾಸಿಗೆ ಸುಖವನ್ನು ಹೆಂಡತಿ ತನ್ನ ಗಂಡನಿಗೆ ನೀಡಿದಳು. ಆದರೆ ಅವಳಿಗೆ ಗಂಡ ಕೊಡೋ ಗಿಫ್ಟ್ ಬಗ್ಗೆ ಮೊದಲೆ ಊಹೆ ಮಾಡದ ಪತ್ನಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಬೆಡ್ ಮೇಲೆ ಮಲಗಿರೋವಾಗಲೇ ಪತ್ನಿಗೆ ಕಣ್ಣಿಗೆ ಬಟ್ಟೆ ಕಟ್ಟಿದ ಪತಿ ಶಾನ್ ತನ್ನ ಹೆಂಡತಿ ಲಾರಾ ಮೇ ಗೆ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡೋಕೆ ಯತ್ನ ನಡೆಸಿದ್ದಾನೆ.

ಕತ್ತಿನ ಭಾಗದಲ್ಲಿ ಗಂಭೀರ ಗಾಯಗೊಂಡಿರೋ ಲಾರಾ ಮೇ ಸಧ್ಯ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಗಂಡನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ.

ಬ್ರಿಟನ್ ನಲ್ಲಿ ಈ ಘಟನೆ ನಡೆದಿದೆ.

 

 ಇದರಲ್ಲಿ ಇನ್ನಷ್ಟು ಓದಿ :