ಅವರಿಬ್ಬರೂ ಮದುವೆಯಾಗಿ ಸರಿಯಾಗಿ ಒಂದು ವರ್ಷವೂ ಆಗಿಲ್ಲ. ಅಷ್ಟರಲ್ಲಾಗಲೇ ಪಾಪಿ ಪತಿ ತನ್ನ ಕರ್ಮಕಾಂಡ ಶುರುಹಚ್ಚಿಕೊಂಡು ಇದೀಗ ಪಲಾಯನ ಮಾಡಿದ್ದಾನೆ. ಮದುವೆ ಬಳಿಕ ಪತ್ನಿಯೊಂದಿಗೆ ಸಂಸಾರ ನಡೆಸಬೇಕಿದ್ದ ಭೂಪನೊಬ್ಬ ತನ್ನ ಪತ್ನಿಯನ್ನು ಸ್ನೇಹಿತನ ಜತೆ ಮಲಗಿಸೋಕೆ ಮುಂದಾಗಿ ಪತ್ನಿಗೆ ಕಿರುಕುಳ ನೀಡುತ್ತಿರೋ ಘಟನೆ ನಡೆದಿದೆ. ಹಳೇ ಹುಬ್ಬಳ್ಳಿಯ ಗಣೇಶಪೇಟೆಯ ಮುಸ್ತಾಕ್ ಎಂಬಾತ ತನ್ನ ಪತ್ನಿಯನ್ನು ಗೆಳೆಯನ ಜೊತೆಗೆ ಮಲಗು ಅಂತ ಪೀಡಿಸುತ್ತಿದ್ದ ವಿಕೃತ ಮನಸ್ಸಿನ ವ್ಯಕ್ತಿಯಾಗಿದ್ದಾನೆ. ಪತಿ ವಿರುದ್ಧ