Widgets Magazine

ಮದುವೆಯಾಗಿ ಐದಾರು ತಿಂಗಳಿಗೆ ಪತ್ನಿ ಕಥೆ ಫಿನಿಷ್ ಮಾಡಿದ ಪತಿ

ಕೋಲಾರ| Jagadeesh| Last Modified ಭಾನುವಾರ, 12 ಜನವರಿ 2020 (21:01 IST)

ಅವರಿಬ್ಬರ ಜೋಡಿ ನೋಡಿದವರು ಜೋಡಿ ಅಂದರೆ ಹೀಗಿರಬೇಕು ಅಂತಾನೆ ಅಂತಿದ್ದರು. ಅವರು ಮದುವೆಯಾಗಿ ಇನ್ನೂ ಐದಾರು ತಿಂಗಳೂ ಕಳೆದಿರಲಿಲ್ಲ. ಅಷ್ಟರಲ್ಲಾಗಲೇ ಪಾಪಿ ಪತಿ ಮಾಡಬಾರದ ಕೆಲಸ ಮಾಡಿದ್ದಾನೆ.
 

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದ ಪಾಪಿ ಪತಿ ತಾನೂ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೋಲಾರದ ಕನ್ನಸಂದ್ರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಪದ್ಮಾಳನ್ನು ಕೊಲೆ ಮಾಡಿದ ಪತಿ ಮೋಹನ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೌಟುಂಬಿಕ ಕಾರಣಕ್ಕೆ ಈ ಕೃತ್ಯ ನಡೆದಿದೆ ಅಂತ ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಲಾಗಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

 

ಇದರಲ್ಲಿ ಇನ್ನಷ್ಟು ಓದಿ :