ಬೆಂಗಳೂರು : ಪ್ರಶ್ನೆ: ಕಳೆದ ಆರು ವರ್ಷಗಳಿಂದ ನನ್ನ ಪತಿಗೆ ಲೈಂಗಿಕ ಕ್ರಿಯೆಗಳಲ್ಲಿ ಆಸಕ್ತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಅವರಿಗೆ ಲೈಂಗಿಕ ಕ್ರಿಯೆ ಬಗ್ಗೆ ಪೂರ್ತಿ ಆಸಕ್ತಿ ಕಳೆದು ಹೋಗಿದೆ. ಅವರಿಗೆ ಈಗ 58 ವರ್ಷ. ನನಗೆ 54 ವರ್ಷ. ನಾನೊಬ್ಬಳು ಯಶಸ್ವಿ ಮಹಿಳೆ. ಆದರೆ ಈ ಕುರಿತು ಮಾತ್ರ ನಾನು ತುಂಬಾ ಮಾನಸಿಕವಾಗಿ ಕುಗ್ಗಿದ್ದೇನೆ. ಅವರು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿಲ್ಲ. ಅದಕ್ಕೆ ಅವರ ಆತ್ಮಾಭಿಮಾನ ಅಡ್ಡಿಬರುತ್ತದೆ. ಇದರಿಂದ ನನ್ನ