ವಾಹನಗಳ ಸವಾರರು ಫೆಬ್ರವರಿ 1 ರಿಂದ ತುಸು ಎಚ್ಚರ ಹಾಗೂ ಹುಷಾರ್ ಆಗಿರಬೇಕಾಗುತ್ತದೆ. ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ದ್ವಿಚಕ್ರ ಸವಾರರು ಫೆ. 1 ರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕೆಂಬ ನಿಯಮ ರೂಪಿಸಲಾಗಿದೆ.ವಾಹನ ಸವಾರರು ಈ ನಿಯಮವನ್ನು ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಹಾಗೂ ಅಪಘಾತ ಮುಕ್ತ ಪಟ್ಟಣ ನಿರ್ಮಾಣಕ್ಕೆ ಸಹಕಾರ ನೀಡಬೇಕು.ಹೀಗಂತ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಹೇಳಿದ್ದಾರೆ.ವಾಹನಗಳ ದಾಖಲಾತಿ, ಲೈಸೆನ್ಸ್, ಇನ್ಸೂರೆನ್ಸ್,