ಜೆಡಿಎಸ್ ಕಾಂಗ್ರೆಸ್ನ B ಟೀಮ್ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಾಜಿ ಸಿಎಂ H.D. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.. ಬಾಗಲಕೋಟೆಯ ಬಾದಾಮಿಯಲ್ಲಿ ಮಾತನಾಡಿದ HDK, ಪ್ರಧಾನಿ ನರೇಂದ್ರ ಮೋದಿ ಬಂದು ಬಿ ಟೀಂ ಅಂತಾರೆ.. ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಜೆಪಿ ಬಿ ಟೀಮ್ ಅಂತಾರೆ. ನಾನು ಯಾವ ಟೀಮ್ ಅಂತಾ ಹೇಳಲಿ ಎಂದು ವಿಷಾದ ವ್ಯಕ್ತಪಡಿಸಿದ್ರು.. ನಾನು ಪ್ರತಿನಿತ್ಯ ಹೇಳ್ತೀನಿ ನಾನು ನಾಡಿನ ಜನತೆಯ ಟೀಮ್ ಅಂತಾ. ನಾನು ಕನ್ನಡಿಗರ