ನನಗೆ ಈಗ 60 ವರ್ಷ. ಆದರೂ ನಾನು ಶಾಶ್ವತ ಮು ಖ್ಯಮಂತ್ರಿ ಆಕಾಂಕ್ಷಿ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ, ಅವರ ನೇತೃತ್ವದಲ್ಲಿ ಸಚಿವನಾಗಿರುವುದು ಖುಷಿ ಇದೆ. ನಾನು ಕೂಡ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೆ. ಈಗಲೂ ಆಕಾಂಕ್ಷಿಯಾಗಿದ್ದೇನೆ ಎಂದರು. ನನಗೆ ಈಗ 60 ವರ್ಷ. ಹಾಗಾಗಿ ಸಿಎಂ ಆಗಲು ಇನ್ನೂ 15 ವರ್ಷ ಸಮಯ