ಮೈತ್ರಿ ಸರ್ಕಾರದಲ್ಲಿ ಮಂತ್ರಿ ಮಾಡದೇ ಇರುವುದು ನನಗೆ ಅಲರ್ಜಿ. ನಾನು ಶಿಕ್ಷಣ ಇಲಾಖೆ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ರಾಜ್ಯಕ್ಕೆ ಶಿಕ್ಷಣ ಮಂತ್ರಿ ಒಳ್ಳೆಯ ಸ್ಥಾನವಿತ್ತು. ಆದರೆ ನನಗೆ ಮಂತ್ರಿ ಮಾಡಬೇಕಿತ್ತು ಆದ್ರೆ ಮಾಡಲಿಲ್ಲಾ ಅಂತ ಹಿರಿಯ ಎಂಎಲ್ಸಿ ಮತ್ತೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.ಧಾರವಾಡದಲ್ಲಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದು, ನೀತಿ ಸಂಹಿತೆ ಇರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಿಎಂಗೆ ಬರಲ್ಲ ಎಂದರು.ಅನಂತಕುಮಾರ ಹೆಗಡೆ ಸರ್ಕಾರ ಬಿಳುವ ಹೇಳಿಕೆ