ಫ್ರಾನ್ಸ್ ನಲ್ಲಿ ಎಂಬಿಎ ಪದವಿ ಪಡೆದಿರೋ ಈತ ಈತ್ತಿಚೀಗೆ ನಾನೆ ದೇವರು ಯಾಕೆ ಚರ್ಚ್ ಗೆ ಹೋಗ್ತೀಯಾ..ಮನೆಯಲ್ಲಿ ದೇವರನ್ನು ಇಟ್ಕೊಂಡು ಚರ್ಚ್ಗೆ ಯಾಕೆ ಹೋಗೋದು ಎಂದು ತನ್ನ ತಾಯಿಗೆ ಅಗಾಗ ಕೇಳ್ತಿರ್ತಾನಂತೆ. ನಿನ್ನೆ ಚರ್ಚ್ ಗೆ ಹೋದಾಗ ಗಲಾಟೆ ಮಾಡಿದ್ದಾನೆ. ಮತ್ತೆ ನಾನೆ ದೇವರು ನೀವ್ಯಾಕೆ ಆ ದೇವರನ್ನು ಪೂಜಿಸುತ್ತಿರಾ ಎಂದು ಖ್ಯಾತೆ ತೆಗೆದಿದ್ದಾನಂತೆ. ಹೀಗೆ ಕೇಳ್ತಿದ್ದವನು ಮಧ್ಯರಾತ್ರಿ ಚರ್ಚ್ ಗೆ ಎಂಟ್ರಿ ಕೊಟ್ಟಿದ್ದ..ಬರುವಾಗ ಸುತ್ತಿಗೆ ತೆಗೆದುಕೊಂಡು ಬಂದವನು ಚರ್ಚ್