ಬಿಜೆಪಿ 140 ಸೀಟು ಗೆದ್ದರೆ ಕಾಂಗ್ರೆಸ್ನವರೆ ಎಲ್ಲಿದ್ದಾರೆ ಅಂತ ಹುಡುಕವ ಪರಿಸ್ಥಿತಿ ಬರಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿಗೆ ವಾತವರಣ ಚೆನ್ನಾಗಿದೆ.