ಬೆಂಗಳೂರು: ಕಳೆದ ಎರಡು ವರ್ಷಗಳಿಂದ ನಾನು ನನ್ನ ಬಾಯ್ ಫ್ರೆಂಡ್ ಜತೆ ಡೇಟಿಂಗ್ ನಲ್ಲಿದ್ದೇನೆ. ನಮ್ಮಿಬ್ಬರ ಮಧ್ಯೆ ಏನೇ ವಾದ ವಿವಾದಗಳಿದ್ದವರು ಇಬ್ಬರು ಕುಳಿತು ಮಾತಾಡಿ ಪರಿಹರಿಸಿಕೊಳ್ಳುತ್ತಿದ್ದೆವು. ಆದರೆ ಇತ್ತೀಚೆಗೆ ನನ್ನ ಬಾಯ್ ಫ್ರೆಂಡ್ ನನ್ನ ಜತೆ ಮಾತಾನಾಡುತ್ತಿಲ್ಲ. ನನ್ನ ಫೋನ್ ಕರೆಗೆ ಮೇಸೇಜ್ ಗಳಿಗೆ ರಿಪ್ಲೈ ಕೊಡುತ್ತಿಲ್ಲ. ಇದರಿಂದ ನಾನು ತುಂಬಾ ನೊಂದಿದ್ದೇನೆ ಏನು ಮಾಡಲಿ?