ಬೆಂಗಳೂರು : ಪ್ರಶ್ನೆ: ನನಗೆ 40 ವರ್ಷ. ಲೈಂಗಿಕ ಚಟಕ್ಕೆ ಬಿದ್ದಿದ್ದೇನೆ. ದೊಡ್ಡ ಸ್ತನ ಮತ್ತು ದಪ್ಪ ಗಾತ್ರದ ಮಹಿಳೆಯರನ್ನು ಕಂಡಾಗಲೆಲ್ಲ ಉದ್ರೇಕಗೊಳಗಾಗುತ್ತೇನೆ. ಪ್ರತಿ ತಿಂಗಳೂ ವೈಶ್ಯೆಯರ ಜತೆ ಸಂಭೋಗ ನಡೆಸುತ್ತೇನೆ. ಕಳೆದ 20 ವರ್ಷಗಳಲ್ಲಿ 500 ಕ್ಕೂ ಹೆಚ್ಚು ವೈಶ್ಯೆಯರ ಜತೆ ಲೈಂಗಿಕ ಕ್ರಿಯೆ ನಡೆಸಿದ್ದೇನೆ. ನನ್ನಲೈಂಗಿಕ ದಾಹವನ್ನು ನಿಯಂತ್ರಣ ಮಾಡಲಾಗುತ್ತಿಲ್ಲ. ಯಾವಾಗ ನಾನು ಬಳಲುತ್ತೇನೋ ಆಗೆಲ್ಲ ಲೈಂಗಿಕ ಕ್ರಿಯೆ ಮಾಡಬೇಕು ಎಂದು ಅನಿಸುತ್ತದೆ. ಮನಶಾಸ್ತ್ರಜ್ಞರನ್ನು ಒಮ್ಮೆ ಭೇಟಿ