ಮಂಡ್ಯದಲ್ಲಿ ಶಾಸಕ ಶ್ರೀನಿವಾಸ್ಗೆ ಘೋಷಿಸಿದ್ದ ಜೆಡಿಎಸ್ ಟಿಕೆಟ್ ಬದಲಾಯಿಸಿ, ಮನ್ಮುಲ್ ಅಧ್ಯಕ್ಷ ರಾಮಚಂದ್ರುಗೆ ಟಿಕೆಟ್ ನೀಡಲಾಗಿದೆ.. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಶ್ರೀನಿವಾಸ್ ಅಂಡ್ ಟೀಂ ಬಂಡಾಯ ವೆದ್ದಿದ್ದು, ಇದಕ್ಕೆ ಮಾಜಿ ಸಿಎಂ H.D. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.. ಮಂಡ್ಯದಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು ಅಂತ ಟಿಕೆಟ್ ಕೊಟ್ಟಿದ್ದೆ. ಅಲ್ಲಿ ಬದಲಾಯಿಸುತ್ತೇನೆ ಅಂತ ಮೊದಲೇ ತಿಳಿಸಿದ್ದೆ, ಮಂಡ್ಯದಲ್ಲಿ ಐದಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ರು. ಈಗ ನಾಲ್ಕು ಜನ ಒಗ್ಗಟ್ಟಾಗಿ ಕೈ