ಮುಂಬೈನಲ್ಲಿ ಯೂಟ್ಯೂಬ್ ಫ್ಯಾನ್ ಫೆಸ್ಟ್ ಇಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾರತದ ಯೂಟ್ಯೂಬರ್ಸ್ಗೆ ಮಹತ್ವದ ಸಂದೇಶ ನೀಡಿದ್ದಾರೆ. ಮೋದಿ ವಿಡಿಯೋ ಪ್ಲೇ ಆಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದವರಿಂದ ಹರ್ಷೋದ್ಘಾರ ಮೂಡಿತ್ತು.ನನ್ನ ಆತ್ಮೀಯ ಯೂಟ್ಯೂಬರ್ಸ್, ಇಂದು ನಾನು ಫೆಲೋ ಯೂಟ್ಯೂಬರ್ಸ್ ರೂಪದಲ್ಲಿ ಈ ಕಾರ್ಯಕ್ರಮದ ಮೂಲಕ ನಿಮ್ಮ ಜೊತೆ ಮಾತನಾಡಲು ಅತೀವ ಸಂಸತವಾಗುತ್ತಿದೆ. ನಾನು ಕೂಡ ನಿಮ್ಮಂತೆ. ನಿಮಗಿಂತ ನಾನು ಭಿನ್ನವಾಗಿಲ್ಲ. ಕಳೆದ 15 ವರ್ಷಗಳಿಂದ ನಾನು ಕೂಡ