ಬಿಡಿಎ ಅಧಿಕಾರಿಗಳ ಸಭೆ ಬಳಿಕ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಸುಪ್ರೀಂಕೋರ್ಟ್ ಮಾನಿಟರಿಂಗ್ ಮಾಡಿರೋ ಕಮಿಟಿ ಜೊತೆ ಚರ್ಚೆ ಮಾಡಿದ್ದೇನೆ.ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ.ಜಮೀನು ಕಳೆದುಕೊಂಡ ರೈತರಿಗೆ ಮೊದಲು ನಿವೇಶನ ಕೊಡಬೇಕು ಅಂತ ಸೂಚನೆ ನೀಡಲಾಗಿದೆ.ಈ ಬಡಾವಣೆಯಲ್ಲಿ ಕ್ರೀಡಾಂಗಣ ಬರಲಿದೆ.ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಕ್ರಿಕೆಟ್ ಸ್ಟೇಡಿಯಂ ಮಾಡೋಕೆ ಜಾಗ ಇದೆ. ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಇದಕ್ಕೆ ಬೇರೆ ಜಾಗ ಗುರುತಿಸಲು ತಿಳಿಸಲಾಗಿದೆ ಅಂತಾ ಡಿಕೆಶಿವಕುಮಾರ್ ಹೇಳಿದ್ದಾರೆ. 45 ಮೀಟರ್ ರೋಡ್