ಬೆಂಗಳೂರು : ಜೆಡಿಎಸ್ ಕೋಟಾದಿಂದ ಮುಳಬಾಗಿಲ ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದ್ದು, ಈ ನಡುವೆ ಇದೀಗ ಪಕ್ಷೇತರ ಶಾಸಕ ನಾಗೇಶ್, ಜೆಡಿಎಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.