ಕಲಬುರಗಿ : ಪ್ರಧಾನಿ ಮೋದಿ ನಂಬರ್ ಒನ್ ಕ್ರಿಮಿನಲ್. ಮೋದಿಯಂತಹ ಕ್ರಿಮಿನಲ್ ನನ್ನು ನಾನು ನೋಡಿಯೇ ಇಲ್ಲ ಎಂದು ತೆಲುಗು ನಟಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.