ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಜಿಲ್ಲೆಗೆ ಬರುವುದೇ ವಸೂಲಿಗಾಗಿ ಎಂದು ಸ್ವತಃ ಪಾಲಿಕೆಯ ಆಯುಕ್ತರೇ ನೀಡಿದ ಹೇಳಿಕೆಯ ಆಡಿಯೋ ಈಗ ವೈರಲ್ ಆಗಿದೆ.