ಕಾಂಗ್ರೆಸ್ ಆರೋಪಗಳನ್ನ ನಂದಿಶ್ ರೆಡ್ಡಿ ನಿರಾಕರಿಸಿದಾರೆ.2016ರಲ್ಲಿ ಚಿಲುಮೆ ಸಂಸ್ಥೆಯ ನನ್ನ ಸಂಪರ್ಕಿಸಿ ಸರ್ವೆ ಮಾಡಿ ಕೊಡೋದಾಗಿ ಹೇಳಿದರು.ಅವರ ಸರ್ವೆ ಆಕ್ಯುರಸಿ ಕರೆಕ್ಟಾಗಿ ಇರುತ್ತೆ ಅಂದ್ರು.ನಾನು ಇದರಲ್ಲಿ ಬಂಡವಾಳ ಹೂಡಿದ್ದೇನೆ ಅಂತ ಸುಳ್ಳು ಆರೋಪ ಮಾಡಲಾಗಿದೆ.ನನ್ನ ಕ್ಷೇತ್ರದ ಸರ್ವೇಗೆ 18 ಲಕ್ಷ ಹಣ ನೀಡಿದ್ದೇನೆ, ಎಲ್ಲವು ಚೆಕ್ ಮೂಲಕ ನೀಡಿದ್ದೆನೆ.ನಾನು ಇದರಲ್ಲಿ ಪಾರ್ಟನರ್ ಆಗಿಲ್ಲ, ಬಂಡವಾಳ ಹೂಡಿಲ್ಲ.ಕೆ ಆರ್ ಪುರಂ ಕ್ಷೇತ್ರದ ಮತದಾರರ ಮಾಹಿತಿ ಕೇಳಿದ್ದೆ.ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸರಿ ಇದೆಯಾ?