ಚಿಕ್ಕಬಳ್ಳಾಪುರ : ಸಿದ್ದರಾಮಣ್ಣನವರೇ ನನ್ನನ್ನ ಸೋಲಿಸೋದು ಪಕ್ಕಕ್ಕೆ ಇಡಿ. ಇದು ನಿಮ್ಮ ಅಂತಿಮಯಾತ್ರೆ ಇದು ನಿಮಗೆ ಕೊನೆ ಚುನಾವಣೆ. ನಾನು ನಿಮ್ಮ ರೀತಿಯಲ್ಲಿ ಹೇಳೋದಿಲ್ಲ.ಈ ಸಲನೂ ನೀವು ಗೆಲ್ಲರಿ ನಾನು ಸೋಲಿ ಅಂತ ಹೇಳಲ್ಲ. ಯಾಕೆ ಅಂದ್ರೆ ನಾನು 5 ವರ್ಷ ನಿಮ್ಮ ಜೊತೆ ವಿಶ್ವಾಸದಿಂದ ಇದ್ದೆ. ನಿಮ್ಮ ಭಾಷೆ ನಂಗೂ ಬಳಸಕ್ಕೆ ಬರುತ್ತೆ ನಾನು ಹಳ್ಳಿಯವನೇ.ನೀವು ಹೇಳ್ತಿರಲ್ಲ ವ್ಯಂಗ್ಯವಾಗಿ ಮಾತಾಡಿದ್ರೆ..! ಏಕವಚನದಲ್ಲಿ ಮಾತನಾಡಿದ್ರೂ ಕೂಡ ಜನರ ಸಿಂಪತಿ ಗಳಿಸೋಕೆ