ಬೆಂಗಳೂರು : ಪ್ರಶ್ನೆ : ನನಗೆ 22 ವರ್ಷ. ನಾನು 24 ವರ್ಷದ ಮಹಿಳೆಯ ಆಕರ್ಷಣೆಗೊಳಗಾಗಿದ್ದೇನೆ. ಆಕೆ ವಿವಾಹಿತೆಯಾಗಿದ್ದು, ಎರಡು ಮಕ್ಕಳಿವೆ. ಆಕೆ ಒಂದು ಬಾರಿ ನನಗೆ ಮುತ್ತಿಟ್ಟಿದ್ದು, ನಾನು ಆಕೆಯ ಪ್ರೀತಿಯ ಬಲೆಗೆ ಬಿದ್ದಿದ್ದೇನೆ. ಇಂತಹ ಸಂದರ್ಭದಲ್ಲಿ ನಾನೇನು ಮಾಡಬೇಕು ? ಉತ್ತರ: ಆಕೆಗೆ ಗುಡ್ ಬೈ ಹೇಳಿ. ಇಂತಹ ಸಂಬಂಧದಿಂದ ನಾನಾ ಸಮಸ್ಯೆಗೆ ದಾರಿಯಾಗುತ್ತದೆ. ನಿಮ್ಮ ಮತ್ತು ಆಕೆಯ ನೆಮ್ಮದಿ ಹಾಳಾಗುತ್ತದೆ. ಆಕೆಯ ಸಂಸಾರ ಒಡೆಯುವ ಸಾಧ್ಯತೆಯಿದ್ದು,