ಚಿಕ್ಕಬಳ್ಳಾಪುರ: , ನನಗೀಗ 70 ವರ್ಷ ವಯಸ್ಸಾಗಿದೆ, 10 ಎಲೆಕ್ಷನ್ ಮಾಡಿದ್ದೇನೆ. ನನ್ನ ಸಾವು ಯಾವಾಗ ಹೇಗೆ ಅಂತ ಗೊತ್ತಿಲ್ಲ, ನಾನು ಸಾವಿನ ವೈಟಿಂಗ್ ಲಿಸ್ಟ್ ನಲ್ಲಿದ್ದೇನೆ ನನ್ನ ತಿಥಿಗೆ ನಾನ್ ವೆಜ್ ಊಟ ಹಾಕಸರಪ್ಪ ಎಂದು ಸ್ಪೀಕರ್ ರಮೇಶ್ ಕುಮಾರ್ ನಗೆ ಚಟಾಕಿಯೊಂದನ್ನು ತೇಲಿಸಿಬಿಟ್ಟಿದ್ದಾರೆ.