ಬೆಂಗಳೂರು: ಬಿಎಸ್ ವೈ ಮತ್ತು ಅನಂತಕುಮಾರ್ ವಿರುದ್ಧ ಎಸಿಬಿ ಎಫ್ಐಆರ್ ದಾಖಲಿಸುವ ಬಗ್ಗೆ ಹೇಳೋಕೆ ನಾನೇನು ಸಿಎಂ ಅಲ್ಲ. ಹೋಮ್ ಮಿನಿಸ್ಟರ್ ಕೂಡಾ ಅಲ್ಲ. ನಾನು ಇಂಧನ ಸಚಿವ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಮಾತನಾಡಿದ ಇಂಧನ ಸಚಿವ ಡಿಕೆಶಿ, ಎಫ್ಐಆರ್ ದಾಖಲಿಸುವ ಬಗ್ಗೆ ಪ್ರತಿಕ್ರಿಯಿಸಲು ನಾನೇನು ಸಿಎಂ ಅಲ್ಲ, ಹೋಮ್ ಮಿನಿಸ್ಟರೂ ಅಲ್ಲ. ನಾನು ಇಂಧನ ಸಚಿವ. ಯಾವುದೇ ದೂರು ದಾಖಲಿಸಲಿ ಫೇಸ್ ಮಾಡ್ತೇವೆ