ಮೈಸೂರು : ಫೋನ್ ಕರೆ ಮೂಲಕ ರೇವಣ್ಣ ಬಗ್ಗೆ ಮಂಜೇಗೌಡರ ಜೊತೆ ನಡೆಸಿದ ಸಂಭಾಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಅದು ಫೋನ್ ಟ್ಯಾಪ್ ಅಲ್ಲ, ನಾವು ತೆರೆದ ಪುಸ್ತಕ ಎಂಬುದಾಗಿ ಮೈಸೂರಿನಲ್ಲಿ ಗುರುವಾರ(ಇಂದು) ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.