ಪ್ರಶ್ನೆ: ಸರ್, ನನ್ ಹೆಸರು, ಊರು ಬೇಡ, ವಯಸ್ಸು 30. ಮದುವೆಯಾಗಿ ಮೂರು ವರ್ಷಗಳಾಗಿವೆ. ಒಂದು ಮಗು ಇದೆ. ಆದರೆ ಮದುವೆಗೂ ಮುಂಚೆ ನಾನೊಬ್ಬನನ್ನು ಇಷ್ಟು ಪಟ್ಟು ಪ್ರೀತಿ ಮಾಡುತ್ತಿದ್ದೆ. ಕಳೆದೊಂದು ವರ್ಷದಿಂದ ಅವನು ನಾವು ಇರುವ ಕಾಲೋನಿಯಲ್ಲಿ ಬಂದು ನೆಲೆಸಿದ್ದಾನೆ. ಗಂಡ ನಿಲ್ಲದಾಗ ನಾನು ಇನಿಯನ ಜತೆಗೆ ಸರಸ ವಾಡುತ್ತಿರುವೆ.ಆದರೆ ಒಂದು ದಿನ ನನ್ನ ಇನಿಯ ನನ್ನೊಡನೆ ಇರುವ ಫೋಟೋ, ವಿಡಿಯೋಗಳನ್ನು ನನ್ನ ಮೊಬೈಲ್ ನಲ್ಲಿ ನನ್ನ ಗಂಡ