ಮೈಸೂರು ದಸರಾ ಗೆ ಎಷ್ಟು ಖರ್ಚಾಗಿದೆ. ಈ ಬಗ್ಗೆ ಪೈಸೆ ಪೈಸೆ ಲೆಕ್ಕವನ್ನು ಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಂದಾಗಿದ್ದಾರೆ,. ಮೈಸೂರಿನಲ್ಲಿ ಮಾತನಾಡಿದ ಅವರು, 19 ಸಮಿತಿಯವರು ಲೆಕ್ಕ ಕೊಟ್ಟಿದ್ದಾರೆ. 2 ಉಪಸಮಿತಿಯವರು ಇನ್ನೂ ಲೆಕ್ಕ ಕೊಟ್ಟಿಲ್ಲ. ಅವರು ಲೆಕ್ಕ ಕೊಟ್ಟರೆ ತಕ್ಷಣವೇ ಒಟ್ಟು ಖರ್ಚು ವೆಚ್ಚವನ್ನು ಜನತೆಯ ಮುಂದಿಡುತ್ತೇನೆ ಎಂದರು. ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳು ಕುಸಿದ ವಿಚಾರದ ಬಗ್ಕುಗೆ ಮಾತ್ರ ಸೋಮಶೇಖರ್ ಹೆಚ್ಚು ಪ್ರತಿಕ್ರಯಿಸಲು ಇಷ್ಟಪಡಲಿಲ್ಲ. ನಿರೀಕ್ಷೆಗೂ