ನಗರದಲ್ಲಿ ಮಾತನಾಡಿದ ಮುನಿರತ್ನ ನಾನು ಶಾಸಕ, ಅವರು ಸಂಸದ.ನಮ್ಮ ಕ್ಷೇತ್ರದಲ್ಲಿ ಅಕ್ರಮ ಆಗಿದೆ ಅಲ್ವಾ.?ಇಬ್ಬರ ವಿರುದ್ಧವೂ ತನಿಖೆಯಾಗಲಿ.ನಾಳೆ ಎರಡು ಗಂಟೆಗೆ ಬರ್ತೀನಿ.ಎಲ್ಲಿದ್ದಾರೆ ಹೇಳಿ, ಹೋಗಿ ಅವರ ಕಾಲು ಹಿಡಿಯುತ್ತೇನೆ.ನನ್ನ ಕ್ಷೇತ್ರದ ಅನುದಾಕ್ಕೆ ನಾನು ಹೋಗಿ ಕಾಲು ಹಿಡಿಯುತ್ತೇನೆ.ರದ್ದುಗೊಳಿಸಿರೋ ಅನುದಾನ.ಹೊಸಕೆರೆ ಹಳ್ಳಿಯಲ್ಲಿ 56ಎಕರೆ ಕೆರೆಯಲ್ಲಿ ಹೊಲಸು ತುಂಬಿತ್ತು.ಅಲ್ಲಿ ಪಾರ್ಕ್ ಮಾಡಲು ಅನುದಾನ ತೆಗೆದುಕೊಂಡು ಹೋಗಿದ್ದು.ರಸ್ತೆ ಅಗಲೀಕರಣದ ಅನುದಾನಕ್ಕೂ ಕತ್ತರಿ ಹಾಕಲಾಗಿದೆ. ಚುನಾವಣೆ ಮೊದಲೇ ಕಾಂಗ್ರೆಸ್ ಹೋಗಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ವಾ