ಇಂದು ಇಸ್ರೋದಿಂದ ಆದಿತ್ಯ ಎಲ್ 1 ಉಡಾವಣೆ ಹಿನ್ನೆಲೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಕರ್ನಾಟಕದಿಂದ ಭಾರತಕ್ಕೆ ಗೌರವ ತರೋ ಕೆಲಸ ನಮ್ಮ ಇಸ್ರೋ ಮಾಡ್ತಾ ಇದ್ದಾರೆ.ದೊಡ್ಡ ಪ್ರಯೋಗ ಪ್ರಯತ್ನ ಸಾಹಸ ಎಲ್ಲಾವೂ ಕೂಡ ಮಾಡ್ತಾ ಇದ್ದಾರೆ.ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ.ಇಡೀ ದೇಶದ ಜನ ಅವರಿಗೆ ಪ್ರಾರ್ಥನೆ ಮಾಡ್ತಾ ಇದ್ದಾರೆಇಡೀ ವಿಶ್ವದಲ್ಲೇ ನಮ್ಮ ಇಸ್ರೋ ಬಹಳ ಶ್ರಮದಿಂದ ಎಲ್ಲರೂ ಕೂಡ ಅವರ ಸಂಪೂರ್ಣವಾದ ಜ್ಞಾನಭಂಡಾರದಿಂದ ಅವರ ಅನುಭವದಿಂದ ಒಳ್ಳೆ