ಶಾಟ್೯ ಸಕ್ಯೂ೯ಟ್ನಿಂದ ಐಸ್ ಕ್ರೀಮ್ ಅಂಗಡಿ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದಲ್ಲಿ ನಡೆದಿದೆ.. S.V. ಬಂಡಾರಿ ಎಂಬುವವರಿಗೆ ಸೇರಿದ ಐಸ್ಕ್ರೀಮ್ ಅಂಗಡಿಯಲ್ಲಿ ತಡರಾತ್ರಿ ಶಾರ್ಟ್ಸಕ್ಯೂ೯ಟ್ ಸಂಭವಿಸಿ ಲಕ್ಷಾಂತರ ಬೆಲೆ ಬಾಳುವ ಫ್ರಿಡ್ಜ್ ಸೇರಿದಂತೆ ಅನೇಕ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ.