ಐಸ್ ಕ್ರೀಮ್ ಎಂದ ತಕ್ಷಣ ಎಲ್ಲರ ಮುಖದಲ್ಲೂ ಖುಷಿಯೋ ಖುಷಿ... ಅದರಲ್ಲೂ ಮಂಗಳೂರಿನ ಐಡಿಯಲ್ ಐಸ್ ಕ್ರೀಮ್ ಎಂದರೆ ಹೇಳಬೇಕೇ?. ಐಸ್ ಕ್ರೀಮ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ಅದು ಸ್ವಾದಿಷ್ಟ ರುಚಿಕರ, ಇಂತಹ ಐಸ್ ಕ್ರೀಮ್ ತಿನ್ನಲು ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ಗೆ ಬಂದಿದ್ದರು.ಮಂಗಳೂರಿನ ಪಬ್ಬಾಸ್ ಐಡಿಯಲ್ ಕೆಫೆ ಐಡಿಯಲ್ ಕ್ರೀಮ್ ಪಾರ್ಲರ್ ಈ ಹೆಸರನ್ನು ಕೇಳದವರೇ ಇಲ್ಲ. ರಾಜ್ಯದ ಉಪ