ಬೆಂಗಳೂರು : ಪ್ರಶ್ನೆ: ನನಗೆ 24 ವರ್ಷ. ಕಳೆದ 12 ತಿಂಗಳಲ್ಲಿ ನನ್ನ ಶಿಶ್ನದಲ್ಲಿ ಬಿಳಿ ಮಚ್ಚೆ ಕಾಣಿಸಿಕೊಂಡಿದೆ. ನಿಮಿರಿದಾಗ ಇನ್ನಷ್ಟು ಎದ್ದು ಕಾಣುತ್ತದೆ. ಇದು ಯಾವುದಾದರೂ ಸೊಂಕೇ ? ಇದಕ್ಕೆ ಚಿಕಿತ್ಸೆಯೇನು ? ಇದರಿಂದ ನನ್ನ ಲೈಂಗಿಕ ಜೀವನಕ್ಕೆ ಧಕ್ಕೆಯಾಗಬಹುದೇ ?