ಬೆಂಗಳೂರು: ಕಡಬುಗೆರೆ ಶ್ರೀನಿವಾಸ್ ಶೂಟೌಟ್ ನಂತರ ನನ್ನಲ್ಲಿ ಭಯ ಆವರಿಸಿದೆ. ನಾನು ಒಬ್ಬನೆ ಹೊರಬರಲು ಭಯವಾಗುತ್ತಿದೆ. ನನ್ನನ್ನು ಹೊಡೆದುಹಾಕಿದರೆ ಯಾರು ಹೊಣೆ ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.