ಶಾಲೆಗಳಲ್ಲಿ ಶೌಚಾಲಯ ತೊಳೆಯಲು ನೌಕರರನ್ನ ಇಡ್ತೀರಿ ಅಂದ್ರಿ ನಾಚಿಕೆ ಆಗಬೇಕು ನಿಮಗೆ.ಕಡಿಮೆ ಹಣ ಕೊಟ್ಟಿದ್ದಕ್ಕೆ ಮಕ್ಕಳ ಕೈಯಲ್ಲಿ ತೊಳೆಸ್ತಿದ್ದಾರೆ. ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರ ಮಾಡಿದ್ರು.ಬಿ.ಆರ್ ಪಾಟೀಲ್ ಹೇಳಿದ್ರು ಒಂದು ಕಲ್ಲು ಹಾಕಿಲ್ಲ ಅಂತ ಈ ಸರ್ಕಾರ ಪಾಪರ್ ಆಗಿ, ಪೇಪರ್ ಹಾಕ್ತಿದ್ದಾರೆ.ಇದೆಲ್ಲವನ್ನೂ ಮರೆಮಾಚಲು ಹಿಂದೂ, ಮುಸ್ಲಿಂ ಹೇಳಿಕೆ ನೀಡಿದ್ದಾರೆ.ಹಿಂದೆ ವೀರಶೈವ ಲಿಂಗಾಯತ ಹೊಡೆದ್ರು.ಈಗ ಹಿಂದೂ ಮುಸ್ಲಿಂ ನಡುವೆ ತಂದಿಡೋ ಕೆಲಸ ಮಾಡ್ತಿದ್ದಾರೆ.ಯಾರಾದ್ರೂ ಬೆಂಕಿ ಹಚ್ಚೋರು ಇದ್ರೆ, ಅದು ಸಿದ್ದರಾಮಯ್ಯ ಎಂದು