ನಿಮ್ಮನೆಲ್ಲ ನೋಡಿ ತುಂಬಾ ಸಂತೋಷ ಆಗ್ತಾ ಇದೇ.ಎಲ್ಲಾ ತಾಯಂದಿರು ಕಾರ್ಯಕ್ರಮಕ್ಕೆ ಬಂದಿರುವುದು ಮತ್ತಷ್ಟು ಬಲ ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಶಿವಾಜಿನಗರ ವಿಧಾನಸಭಾ ಕ್ಷೆತ್ರದಿಂದ ನಮ್ಮ ವಿಜಯ ಸಂಕೇತ ಪ್ರಾರಂಭವಾಗಲಿದೆ.ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಈ ಕಾರ್ಯಕ್ರಮ ಮಾಡ್ತಾ ಇದೀವಿ.ರಾಜ್ಯಾಧ್ಯಕ್ಷರು ಕೇಳಿದ್ರು ಎಲ್ಲಿ ಇರ್ತೀರ ಅಂತಾ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಇದೇ ಅಂತ ಹೇಳಿದ್ರು .ಯಾವ ಕ್ಷೆತ್ರಕ್ಕೆ ಹೋಗ್ತೀರಾ ಅಂದ್ರು