ಬಿಎಸ್ ವೈ ಬಗ್ಗೆ ಮೋದಿ ಹೊಗಳಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.ಮೋದಿಯವರು ದೊಡ್ಡ ಕಲಾವಿದರು.ನಾವು ಕಲಾವಿದರನ್ನ ಸ್ಮರಣೆ ಮಾಡಿಕೊಳ್ತೇವೆ.ಪ್ರಧಾನಿ ಮೋದಿಯವರ ಬಗ್ಗೆ ಗೌರವವಿದೆ.ಲಪ್ರಧಾನಿ ಮೋದಿಯವರೇ ಹೇಳಬೇಕು.ಯಡಿಯೂರಪ್ಪರಿಗೆ ಕೊಟ್ಟ ನೋವು,ಕಣ್ಣೀರಿನ ಬಗ್ಗೆ ವಿಧಾನಸೌಧದಿಂದ ರಾಜಭವನಕ್ಕೆ ತೆರಳುವಾಗ ಕಣ್ಣೀರಾಕಿದ್ರು.ಅದರ ಬಗ್ಗೆ ಅವರು ಉತ್ತರ ಕೊಡಲಿ.ಅವರ ಕುಟುಂಬ, ಸ್ನೇಹಿತರಿಗೆ ಐಟಿ ರೇಡ್ ಆಯ್ತು.ಇಡಿ ಸಮನ್ಸ್ ಆಯ್ತಲ್ಲ ಅದೆಲ್ಲ ಏನದು ಹೇಳಬೇಕು.ರಾಜ್ಯದ, ರಾಷ್ಟ್ರದ ಜನತೆಗೆ ಇದರ ಬಗ್ಗೆ ಹೇಳಬೇಕು.ಎಷ್ಟು ಬಾರಿ ಅಧಿಕಾರಿಗಳನ್ನ ಕರೆಸಿಕೊಂಡಿದ್ರು.ಎಲ್ಲವೂ ಏನೇನಾಯ್ತು ಜನರ